Yesuvey maathanaadu nannaathmadhondhigey
ಚರಣಗಳು: 1. ಯೇಸುವೇ ಮಾತನ್ನಾಡು ನನ್ನಾತ್ಮದೊಂದಿಗೆ ನನ್ನನ್ನು ಕೇಳ ಮಾಡು ನಿನ್ ದಿವ್ಯ ಧ್ವನಿಯೇ ಯೇಸುವೇ ನಡ್ಯಮಾಡು ನೀ ಹೋದ ದಾರಿಯೇ ಯೇಸುವೇ ಹೊರ ಮಾಡು ನನ್ನ ಶಿಲ್ಬೆಯನ್ನೇ
ಪಲ್ಲವಿ: ಯೇಸುವೇ ಮಾತನ್ನಾಡು ನನ್ನಾತ್ಮದೊಂದಿಗೆ ನನ್ನನ್ನು ಕೇಳ ಮಾಡು ನಿನ್ ದಿವ್ಯ ಧ್ವನಿಯೇ ನಿನ್ನ ಕೃಪೆಯೇ ಸಾಕು ಈ ಬಡ ದಾಸ (ಸಿ) ಗೆ ಹಲ್ಲೇಲೂಯ ಹಾಡ್ವೆನು ಜೀವಾಂತ್ಯವರೆಗೆ
1. Yesuvey maathanaadu nannaathmadhondhigey Nannannu kella maadu ninna dhivya dhoniye Yesuvey naddya maadu nee hodha dhaariye Yesuvey horra maadu nanna shilbeyanney
Chorus : Yesuvey maathanaadu nannaathma dhondhigey Nannannu kella maadu nin dhivya dhoniye Ninna kripeye saakku ee bada daasagey(daasigey) Hallelooya haadvenu jeevanthya varegey
1. യേസുവേ മാതന്നാഡു നന്നാത്മദൊന്ദിഗെ നന്നന്നു കേള മാഡു നിൻ ദിവ്യ ധ്വനിയേ യേസുവേ നഡ്യമാഡു നീ ഹോദ ദാരിയേ യേസുവേ ഹൊര മാഡു നന്ന ശിൽബെയന്നേ
പല്ലവി: യേസുവേ മാതന്നാഡു നന്നാത്മദൊന്ദിഗെ നന്നന്നു കേള മാഡു നിൻ ദിവ്യ ധ്വനിയേ നിന്ന കൃപെയേ സാകു ഈ ബഡ ദാസ (സി) ഗെ ഹല്ലേലൂയ ഹാഡ്വെനു ജീവാന്ത്യവരെഗെ
The remaining verses, in every language shown above, are in the app.
Get the app for full lyrics