Nan praana preeya iniyanesuvey
ಪಲ್ಲವಿ: ನನ್ ಪ್ರಾಣ ಪ್ರಿಯ–ಇನಿಯನೇಸುವೆ ನನ್ ಆದರಣೆಯು ನೀನೇ ಯುಗಯುಗಳಲ್ಲಿ ನಮ್ಮೊಡನಿರುವ ಅತ್ಮದಾಪ್ತನು ನೀನಲ್ಲವೇ - ನನ್ ಪ್ರಾಣಪ್ರಿಯ
ಚರಣಗಳು: 1. ಆಲೋಚನೆಯು ಸುಜ್ಞಾನವನ್ನು ಅನುಗ್ರಹಿಸಿದಿ ಈ ದಾರಿಯಲ್ಲಿ ರಮಣೀಯವಾದ ಸ್ಥಳಗಳಲ್ಲಿ ಸ್ವಾಸ್ಥ್ಯ ನೀಡಿದ ಮಹಾ ಪ್ರೀತಿಯು ಎಂಥಾಶ್ಚರ್ಯವೇ
Chorus : Nan praana preeya iniyanesuvey Nan aadharaneyu neeney Yugaayugagallalli nammodaniruva Aathmadhaapthanu neenallavey
1. Alochaneyu sujnanavannu Anugrahisidhi ee dhaariyalli Ramaneeyavaadha sthallagallalli Swaasthya needidha maha preethiyu Enthaascharyavey
പല്ലവി: നൻ പ്രാണ പ്രിയ–ഇനിയനേസുവെ നൻ ആദരണെയു നീനേ യുഗയുഗളല്ലി നമ്മൊഡനിരുവ അത്മദാപ്തനു നീനല്ലവേ - നൻ പ്രാണപ്രിയ
1. ആലോചനെയു സുജ്ഞാനവന്നു അനുഗ്രഹിസിദി ഈ ദാരിയല്ലി രമണീയവാദ സ്ഥളഗളല്ലി സ്വാസ്ഥ്യ നീഡിദ മഹാ പ്രീതിയു എന്ഥാശ്ചര്യവേ
The remaining verses, in every language shown above, are in the app.
Get the app for full lyrics