Jeevitha yaathreyalli nannaashey Yesu maathra
ಪಲ್ಲವಿ: ಜೀವಿತ ಯಾತ್ರೆಯಲ್ಲಿ ನನ್ನಾಶೆ ಯೇಸು ಮಾತ್ರ ಭೂಲೋಕ ಮಹಿಮೆಯೆಲ್ಲಾ ಕ್ಷಣದಲ್ಲಿ ನೀಗಿ ಹೋಗ್ವದು ಅರಣ್ಯದ ಹಾದಿಯಲ್ಲಿ ಪರದೇಶಿಯಾದ ನಂಗೆ ನೀನಲ್ಲದೆ ಯಾರು ಇಲ್ಲ
ಚರಣಗಳು: 1. ಅನ್ಯ ಜನಾಂಗವೆಲ್ಲ ಸರ್ವ ಭೂಪತಿಗಳೆಲ್ಲಾ ದ್ವೇಷದಿ ದೊಂಬಿ ಮಾಡ್ವ ಕಾಲವಾಗಿದೆ ದೇವಾದಿ ದೇವರೇ ಹೊರಡೋಣವಾಗಲಿ ವಿಶ್ವಾಸದಲ್ಲಿಯೇ ನಿನ್ ಜನರ ನಿಲ್ಲಿಸು
Chorus : Jeevitha yaathreyalli nannaashey Yesu maathra Boolokka mahimeyella kshanadhalli neegi hogwodhu Arannyadha haadhiyalli paradheshiyaadha namgey Neenalladhey yaaru illa (2)
1. Annya janaangavella sarva bhoopathigallella Dweshadhi dhombi maaduva kaalavaagidhey Devaadhi devarey horadonavaagali Vishwaasadhalliye nin janara nillisu
പല്ലവി: ജീവിത യാത്രെയല്ലി നന്നാശെ യേസു മാത്ര ഭൂലോക മഹിമെയെല്ലാ ക്ഷണദല്ലി നീഗി ഹോഗ്വദു അരണ്യദ ഹാദിയല്ലി പരദേശിയാദ നംഗെ നീനല്ലദെ യാരു ഇല്ല
1. അന്യ ജനാംഗവെല്ല സർവ ഭൂപതിഗളെല്ലാ ദ്വേഷദി ദൊംബി മാഡ്വ കാലവാഗിദെ ദേവാദി ദേവരേ ഹൊരഡോണവാഗലി വിശ്വാസദല്ലിയേ നിൻ ജനര നില്ലിസു
The remaining verses, in every language shown above, are in the app.
Get the app for full lyrics