Sarvava nanagaagi mugisidha
ಪಲ್ಲವಿ: ಸರ್ವವ ನನಗಾಗಿ ಮುಗಿಸಿದ ಸರ್ವೋನ್ನತನೇಸು ಜೀವಿಸ್ವನು ಮಾನವರೆಲ್ಲರೂ ಮಾರ್ಪಟ್ಟು ಹೋದರೂ ಯೇಸುವೇ ನನ್ನಾಶ್ರಯವೇ–ಈ ಭುವಿಲಿ ನಾನೆಂದೂ ಸ್ತುತಿ ಹಾಡುವೆ ಹಲ್ಲೆಲೂಯ - ಹಲ್ಲೆಲೂಯ (2)
ಚರಣಗಳು: 1. ಯಾಹುವೇ ನನ್ ಬಲವು ನನ್ ಗೀತೆಯೂ ಶೋಕದಲ್ಲಿ ಆದರಣೆ ನಾ ನಂಬಿರ್ವಾತನು ನಡಿಸುವನೆಂದಿಗೂ ಅರಣ್ಯದ ಮಾರ್ಗದಿ ಹೆದರದೆ ಸಾಗುವೆ
Chorus : Sarvava nanagaagi mugisidha Sarvonnathanesu jeevisvanu Maanavarellaru maarpattu hoadharu Yesuveh nannaashrayaveh - ee buvili Naanendhu sthuthi haaduveh Halleluyah Halleluyah - (2)
1. Yaahuveh nan balavu nan geetheyuh Shoakadhalli aadharaneh Naa nambirvaathanu nadisuvanendhigu Arannyadha maargadhi hedharadheh saaguveh
പല്ലവി: സർവവ നനഗാഗി മുഗിസിദ സർവോന്നതനേസു ജീവിസ്വനു മാനവരെല്ലരൂ മാർപട്ടു ഹോദരൂ യേസുവേ നന്നാശ്രയവേ–ഈ ഭുവിലി നാനെന്ദൂ സ്തുതി ഹാഡുവെ ഹല്ലെലൂയ - ഹല്ലെലൂയ (2)
1. യാഹുവേ നൻ ബലവു നൻ ഗീതെയൂ ശോകദല്ലി ആദരണെ നാ നംബിർവാതനു നഡിസുവനെന്ദിഗൂ അരണ്യദ മാർഗദി ഹെദരദെ സാഗുവെ
The remaining verses, in every language shown above, are in the app.
Get the app for full lyrics