Praarthaneyannu kealluva dhevaa
ಪಲ್ಲವಿ: ಪ್ರಾರ್ಥನೆಯನ್ನು ಕೇಳುವ ದೇವಾ ನಿನ್ನ ಸುವರ್ಣ ಪಾದ ಬಳಿಗೆ ಧೂಳಾದ ನಾನು ಬಂದಿರುವೆ ಪ್ರಾರ್ಥನೆ ಲಾಲಿಸಯ್ಯಾ
ಚರಣಗಳು: 1. ನೀನು ಆಶೀರ್ವದಿಸಿದ ಹೊರತು ನಿನ್ನನ್ನು ಬಿಡುವುದಿಲ್ಲ ಅನುಗ್ರಹ ಒರತೆಯು ನನಗೆ ಇಹದಿ ಬೇರೆ ಇಲ್ಲ ಕರ್ತನೆ ಕರುಣೆಯ ತೋರಿಸು ನಿನ್ನ ಪ್ರೀತಿಯ ಧ್ವನಿಯನ್ನು ಕೇಳಿಸು
Chorus : Praarthaneyannu kealluva dhevaa Ninna suvarnna paadha ballige Dhoollaadha naanu bandhiruve Praarthane laalisayya
1. Neenu aasheervadhisidha horathu ninnannu biduvadhilla Anugraha oratheyu nanage ihadhi bere illa Karthane karuneya thoarrisu Ninna preethiya dhwaniyannu kellisu
പല്ലവി: പ്രാർഥനെയന്നു കേളുവ ദേവാ നിന്ന സുവർണ പാദ ബളിഗെ ധൂളാദ നാനു ബന്ദിരുവെ പ്രാർഥനെ ലാലിസയ്യാ
1. നീനു ആശീർവദിസിദ ഹൊരതു നിന്നന്നു ബിഡുവുദില്ല അനുഗ്രഹ ഒരതെയു നനഗെ ഇഹദി ബേരെ ഇല്ല കർതനെ കരുണെയ തോരിസു നിന്ന പ്രീതിയ ധ്വനിയന്നു കേളിസു
The remaining verses, in every language shown above, are in the app.
Get the app for full lyrics