Sthuthiyane Sthuthielli vassisva Yehovanay
ಚರಣಗಳು: 1. ಸ್ತುತ್ಯನೇ ಸ್ತುತಿಯಲ್ಲಿ ವಾಸಿಸ್ವ ಯೆಹೋವನೇ ಸ್ತುತಿಸುವೆ ನಡಿಸಿದ ದಾರಿಗಳಿಗೆ ಅರ್ಪಿಸುವೆ ಮಾನಮಹತ್ವದ ನಿನಗೆ ಅನುಗ್ರಹ ಮಾಡಿದ ನಿನ್ ಕೃಪೆಗಳಿಗೆ
ಪಲ್ಲವಿ: ಸುರಕ್ಷವೇ ಪರಾತ್ಪರನ ರೆಕ್ಕೆಯ ಮರೆಯೇ ಅರಸಿ ಬಂದ ಬಡ ಪ್ರಜೆಗಳಿಗೆ ಆಶೀರ್ವಾದಗಳ ಒರತೆಯು ನೀನೇ ಆಶೀರ್ವದಿಸು ನನ್ನ ಬಲಪಡಿಸು
1. Sthuthyanay sthuthiyalli vaasisva yehovanay Sthuthisuvay nadisidha dhaarigaligay Arpisuvay maana mahathva ninagay Anugraha maadidha nin krupe galigay.
Chorus: Surakshavay paraathparana rekkeya mareyay Arasi bandha bada prajegaligay Aashirvaadhagala oratheyu neenay Aashirvadhisu nanna balapadisu.
1. സ്തുത്യനേ സ്തുതിയല്ലി വാസിസ്വ യെഹോവനേ സ്തുതിസുവെ നഡിസിദ ദാരിഗളിഗെ അർപിസുവെ മാനമഹത്വദ നിനഗെ അനുഗ്രഹ മാഡിദ നിൻ കൃപെഗളിഗെ
പല്ലവി: സുരക്ഷവേ പരാത്പരന രെക്കെയ മരെയേ അരസി ബന്ദ ബഡ പ്രജെഗളിഗെ ആശീർവാദഗള ഒരതെയു നീനേ ആശീർവദിസു നന്ന ബലപഡിസു
The remaining verses, in every language shown above, are in the app.
Get the app for full lyrics